¡Sorpréndeme!

DKS ಬಿಜೆಪಿಯವರಿಗೆ ಕುರ್ಚಿ ಮುಖ್ಯ , ಜನ ಅಲ್ಲಾ! | Oneindia Kannada

2021-06-27 1 Dailymotion

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಚಾಮರಾಜನಗರ ಜಿಲ್ಲೆ‌ ಕೊಳ್ಳೆಗಾಲ ತಾಲೂಕಿನ ಪಾಳ್ಯದ ಬಿಳಿಗಿರಿ ರಂಗನಾಯ್ಕ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಮೃತರ ಪತ್ನಿ ವೆಂಕಟಮ್ಮ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ 1 ಲಕ್ಷ ರುಪಾಯಿ ಪರಿಹಾರದ ಚೆಕ್ ವಿತರಿಸಿದರು. ಕಾರ್ಯಾಧ್ಯಕ್ಷರಾದ ಧೃವನಾರಾಯಣ್, ಶಾಸಕ ನರೇಂದ್ರ, ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಬಾಲರಾಜ್ ಉಪಸ್ಥಿತರಿದ್ದರು.


KPCC President DK Ramachandran, who visited the residence of Chamrajnagar district's Kaligala Taluk in Kalyagala Taluk on Sunday, died. Shivakumar, the wife of the deceased, distributed a check of Rs. Dhruvanarayan, MLA, Narendra, former legislator Krishnamurthy and Balaraj were present.